ಮಲ್ಯ ವಿರುದ್ಧ ಪ್ರತಿಭಟನೆ

0
355

ಬೆಂಗಳೂರು ಪ್ರತಿನಿಧಿ ವರದಿ
ಉದ್ಯಮಿ ವಿಜಯ್ ಮಲ್ಯ ಸಾಲಮನ್ನಾ ವಿಚಾರಕ್ಕೆ ಆಕ್ರೋಶ ವ್ಯಕ್ತವಾಗಿದೆ. ಬೆಂಗಳೂರಿನ ಯುಬಿ ಟವರ್ ಮುಂದೆ ರೈತರು ಪ್ರತಿಭಟನೆ ನಡೆಸಿದ್ದಾರೆ.
 
 
ಯುಬಿ ಟವರ್ ಆವರಣದಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿದ್ದಾರೆ. ಮಲ್ಯ ಆಸ್ತಿ ಹರಾಜು ಹಾಕುವ ಮಾದರಿಯಲ್ಲಿ ಅಣಕು ಪ್ರದರ್ಶನ ನಡೆಸಿದ್ದಾರೆ. ಉದ್ಯಮಿ ಮಲ್ಯ ಆಸ್ತಿ ಹರಾಜು ಹಾಕುವಂತೆ ರೈತರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here