ಪ್ರಮುಖ ಸುದ್ದಿವಾರ್ತೆವಿದೇಶ

ಮಲ್ಯ ಆಫರ್ ನಕಾರ ಎಂದ ಬ್ಯಾಂಕ್

ರಾಷ್ಟ್ರೀಯ ಪ್ರತಿನಿಧಿ ವರದಿ
ಭಾರಿ ಸಂಕಷ್ಟದಲ್ಲಿರುವ ಉದ್ಯಮಿ ವಿಜಯ ಮಲ್ಯ ಬ್ಯಾಂಕ್ ಗಳಲ್ಲಿ 9 ಸಾವಿರ ಕೋಟಿ ಸಾಲ ಪಡೆದಿರೋ ಪ್ರಕರಣದಲ್ಲಿ ನಾಲ್ಕು ಸಾವಿರ ಕೋಟಿ ಮಧ್ಯಂತರ ಮರುಪಾವತಿಗೆ ಮಲ್ಯ ಬ್ಯಾಂಕ್ ಗಳಿಗೆ ಆಫರ್ ನೀಡಿದ್ದಾರೆ.
 
ಆದರೆ ವಿಜಯ ಮಲ್ಯ ಪ್ರಸ್ತಾಪಕ್ಕೆ ಬ್ಯಾಂಕ್ ಗಳು ನಕಾರ ಎಂದಿದೆ.4 ಸಾವಿರ ಕೋಟಿ ಬಡ್ಡಿಗೂ ಸಾಕಾಗುವುದಿಲ್ಲವೆಂದು ಬ್ಯಾಂಕ್ ಗಳು ಹೇಳುತ್ತಿದೆ.
ಈ ಬಗ್ಗೆ ಇಂದು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here