ಮಲ್ಯಗೆ ಮತ್ತೆ ಸಂಕಷ್ಟ!

0
296

 
ರಾಷ್ಟ್ರೀಯ ಪ್ರತಿನಿಧಿ ವರದಿ
ಬ್ಯಾಂಕ್ ಗಳಿಗೆ ಸಾಲದ ಹಣ ಮರುಪಾವತಿಸದ ಪ್ರಕರಣದಲ್ಲಿ ಉದ್ಯಮಿ ವಿಜಯ್ ಮಲ್ಯಗೆ ಮತ್ತೊಂದು ಸಂಕಷ್ಟು ಎದುರಾಗಿದೆ.  ಇಂದು ಮುಂಬೈನಲ್ಲಿ ಕೆಎಫ್ ಎ ಲೋಗೋ ಹರಾಜು ಪ್ರಕ್ರಿಯೆ ನಡೆಯಲಿದೆ.
 
 
ಕಿಂಗ್ ಫಿಶರ್ ಏರ್ ಲೈನ್ಸ್ ಲೋಗೋ, ಟ್ಯಾಗ್ ಲೈನುಗಳು ಹರಾಜು ಆಗಲಿದೆ. ಹಕ್ಕಿ ಹಾರಿ ಬರುತ್ತಿರುವಂತೆ ಇರುವ ಕೆಎಫ್ ಎ ಲೋಗೋ, ಫ್ಲೈ ದ ಗುಡ್ ಟೈಮ್ಸ್, ಫನ್ ಲೈನರ್, ಫ್ಲೈ ಕಿಂಗ್ ಫಿಶರ್ ಟ್ಯಾಗ್ ಲೈನ್ ಹರಾಜು ಆಗಲಿದೆ.
 
 
ಕಿಂಗ್ ಫಿಶರ್ ಏರ್ ಲೈನ್ಸ್ ಬ್ರಾಂಡ್ ಗಳ ಹರಾಜಿಗೆ ಕನಿಷ್ಠ 366 ಕೋಟಿ ರೂ. ನಿಗದಿಯಾಗಿದೆ.

LEAVE A REPLY

Please enter your comment!
Please enter your name here