ಮರ್ಡರ್ ಹಿಂದೆ 'ಎಸ್ ಡಿಪಿಐ' ಕುಮ್ಮಕ್ಕು

0
228

ಬೆಂಗಳೂರು ಪ್ರತಿನಿಧಿ ವರದಿ
ಆರ್ ಎಸ್ ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದಲ್ಲಿ ಭಯಾನಕ ಸತ್ಯವೊಂದು ಬಹಿರಂಗವಾಗಿದೆ. ಬಂಧಿತ ಆರೋಪಿಗಳಿಂದ ಭಯಾನಕ ನಿಜಾಂಶ ಹೊರಬಿದ್ದಿದೆ.
 
 
ರುದ್ರೇಶ್ ಮರ್ಡರ್ ಹಿಂದೆ ಎಸ್ ಡಿಪಿಐ ಕೈವಾಡವಿದೆ ಎಂಬ ಸತ್ಯ ಬೆಳಕಿಗೆ ಬಂದಿದೆ. ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳ ವಿಚಾರಣೆಯಲ್ಲಿ ಬಂಧಿತ ಆರೋಪಿಗಳ ವಿಚಾರವನ್ನು ಬಾಯ್ಬಿಟ್ಟಿದ್ದಾರೆ. ಸದ್ಯ ಎಸ್ ಡಿಪಿಐ ಕುಟುಂಬ ಸಮೇತ ನಾಪತ್ತೆಯಾಗಿದೆ. ಕೊಲೆಗೆ ಕುಮ್ಮಕ್ಕು ನೀಡಿದ್ದ ಎಸ್ ಡಿಪಿಐ ಮುಖಂಡ ನಾಪತ್ತೆಯಾಗಿದ್ದಾನೆ.
 
 
ಮರ್ಡರ್ ಹಿಂದೆ ಒಟ್ಟು ಮೂರು ಸಂಘಟನೆಗಳ ಟಾರ್ಗೆಟ್ ಬಗ್ಗೆ ಆರೋಪಿಗಳು ವಿಚಾರಣೆ ವೇಳೆ ಮಾಹಿತಿ ನೀಡಿದೆ. ಮೊದಲನೇ ಟಾರ್ಗೆಟ್ ವಿಶ್ವ ಹಿಂದೂ ಪರಿಷತ್, 2ನೇ ಟಾರ್ಗೆಟ್ ಆರ್ ಎಸ್ ಎಸ್ ಕಾರ್ಯಕರ್ತರು ಮತ್ತು ಮೂರನೇ ಟಾರ್ಗೆಟ್ ಬಿಜೆಪಿ ಮುಖಂಡರು ಎಂದು ಬಂಧಿತ ಆರೋಪಿಗಳು ಐಬಿ ಅಧಿಕಾರಿಗಳ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ.

LEAVE A REPLY

Please enter your comment!
Please enter your name here