ಮರುಸೇವೆಗೆ ಸಂಸದರ ಮನವಿ

0
249

ಮ0ಗಳೂರು ಪ್ರತಿನಿಧಿ ವರದಿ
ದ.ಕ ಜಿಲ್ಲೆಯ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರ ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಮಾಡಿ ಬಿ.ಸಿರೋಡ್ನಿಂದ ಅಡ್ಡಹೊಳೆ ಹಾಗೂ ಕುಲಶೇಖರದಿಂದ ಕಾರ್ಕಳದವರೆಗಿನ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಬಗ್ಗೆ ಮತ್ತೊಮ್ಮೆ ಸರ್ವೆ ಮಾಡುವಂತೆ ಹಾಗೂ ಈ ರಸ್ತೆಗಳ ಅಗಲ 30 ಮೀಟರ್ ಸೀಮಿತಗೊಳಿಸುವಂತೆ ಮನವಿ ಮಾಡಿದ್ದಾರೆ.
 
 
ಅಲ್ಲದೇ ಈ ಹಿಂದೆ ಘೋಷಿಸಿದ ಮೆಲ್ಕಾರು-ತೊಕ್ಕೊಟು, ಮುಲ್ಕಿ-ಕಟೀಲು-ಬಿ.ಸಿ ರೋಡ್ ಹಾಗೂ ಬಿ.ಸಿರೋಡ್-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಶಿಲಾನ್ಯಾಸಕ್ಕೆ ದಿನಾಂಕ ನಿಗದಿ ಪಡಿಸುವಂತೆ ಸಂಸದರು ಕೋರಿರುತ್ತಾರೆ.

LEAVE A REPLY

Please enter your comment!
Please enter your name here