ಮರುಪರೀಕ್ಷೆ ದಿನಾಂಕ ಬದಲಾವಣೆ

0
675

ಬೆಂಗಳೂರು ಪ್ರತಿನಿಧಿ ವರದಿ
ದ್ವಿತೀಯ ಪಿ ಯು ಕೆಮಿಸ್ಟ್ರೀ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಮಾರ್ಚ್ 31ರಂದು ಮರುಪರೀಕ್ಷೆ ನಡೆಸಲಿ ನಿರ್ಧರಿಸಲಾಗಿದೆ ಎಂದು ವಿಧಾನಸೌಧದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
 
puc board
 
ಈ ಮೊದಲು ಮಾ.29ರಂದು ಮರುಪರೀಕ್ಷೆ ನಿಗದಿಯಾಗಿತ್ತು. ವಿದ್ಯಾರ್ಥಿಗಳಿಗೆ ಮಾ.28ರಂದು ಬೇರೆ ಪರೀಕ್ಷೆ ಇದ್ದ ಕಾರಣ ಮರುಪರೀಕ್ಷಾ ದಿನಾಂಕವನ್ನು ಬದಲಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here