ಮರಳು ಲಾರಿ-ಕಾರು ಡಿಕ್ಕಿ

0
208

ಚಿತ್ರ-ವರದಿ : ಅನಿತ್ ಮೂಡಬಿದಿರೆ
ವೇಣೂರು-ಮೂಡಬಿದಿರೆ ರಸ್ತೆಯ ಕರಿಮಣೇಲು ಎಂಬಲ್ಲಿ ಮಾರುತಿ ಅಲ್ಟೋ 800ಹಾಗೂ ಮರಳು ಲಾರಿ ನಡುವೆ ಡಿಕ್ಕಿ ಸಂಭವಿಸಿದೆ. ಮಳೆಸುರಿಯುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಾರಿನ ಮುಂಭಾಗಕ್ಕೆ ತೀವ್ರ ಹಾನಿಯಾಗಿವೆ. ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ.

LEAVE A REPLY

Please enter your comment!
Please enter your name here