ಮನೆಮದ್ದು

0
269

 
ಆರೋಗ್ಯ ವಾರ್ತೆ:
ಹಲ್ಲು ನೋವಿಗೆ 
ಏಲಕ್ಕಿ ಒಂದು ಚಮಚ, ಲವಂಗ ಎರಡು ಚಮಚ, ಕಾಳುಮೆಣಸು ಮೂರುಚಮಚ ಸೇರಿಸಿ ಪುಡಿಮಾಡಿ ಒಂದು ಚಮಚ ಉಪ್ಪುಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ದಿನಾ ರಾತ್ರಿ ಊಟ ಆದಮೇಲೆ ಈ ಹುಡಿಯಿಂದ ಹಲ್ಲುಜ್ಜುವುದು.
 
 
ಮೂತ್ರಕೋಶದ ಕಲ್ಲು 
ಕಾಡು ಬಾಳೆಯ. ಬೀಜವನ್ನು  ಅರ್ಧ ಮುಷ್ಥಿ ತೆಗೆದು  ಗುದ್ದಿ ಹುಡಿಮಾಡಿ ರಾತ್ರಿ ಒಂದು ಗ್ಲಾಸ್ ಲ್ಲಿ ನೆನೆಹಾಕಿ ಮಾರಣೆದಿನ ಅಷ್ಟೇ ದನದಹಾಲು ಸೇರಿಸಿ,ಕುದಿಸಿ ಸೋಸಿ ಹಸುಹೊಟ್ಟೆಗೆ ಕುಡಿಯುವುದು ನಲುವತ್ತು ದಿನ.

LEAVE A REPLY

Please enter your comment!
Please enter your name here