ಮನೆಮದ್ದು

0
643

 
ಆರೋಗ್ಯ ವಾರ್ತೆ:
ಎಸಿಡಿಟಿ
1 ) ಕೊತ್ತಂಬರಿ ಮತ್ತು ತೆಂಗಿನ ಗೆರಟೆ ತುಂಡುಗಳನ್ನು ಹಾಕಿ ಕುದಿಸಿದ ನೀರನ್ನು ಆಗಾಗ  ಸೇವನೆ ಮಾಡಿಕೊಳ್ಳುವುದು.
2) ಬೇವಿನ ಸೊಪ್ಪನ್ನು ಅರೆದು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯುವುದು.
3) ತೆಂಗಿನ ಗೆರಟೆಯನ್ನು ಉರಿಸಿ ಅದರ ಕೆಂಡವನ್ನು ಕಾದ  ನೀರಲ್ಲಿ ಹಾಕಿ ಸೋಸಿ ಬಿಸಿಯಾಗಿದ್ದಂತೆ ಊದಿಕೊಂಡು ಕುಡಿಯುವುದು

LEAVE A REPLY

Please enter your comment!
Please enter your name here