ಮನೆಮದ್ದು

0
291

ಆರೋಗ್ಯ ವಾರ್ತೆ:
ತಲೆ ಹೊಟ್ಟು ನಿವಾರಣೆ :
ಮಹಿಳೆಯರಂತೆ ಪುರುಷರಲ್ಲೂ ತಲೆಹೊಟ್ಟಿನ ಸಮಸ್ಯೆ ಕಾಡುತ್ತದೆ. ಅದರ ನಿವಾರಣೆಗೆ ನೀವು ಪ್ರತಿ ನಿತ್ಯ ತಲೆ ಸ್ನಾನ ಮಾಡುವ ಮುನ್ನ ನಿಂಬೆ ರಸವನ್ನು ಎಣ್ಣೆ ಜೊತೆ ಬೆರೆಸಿ ತಲೆಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ಸ್ನಾನ.
 
 
ಮಧುಮೇಹಕ್ಕೆ:
ಪುನರ್ಪುಳಿ ಒಣಗಿಸಿದ ಓಡನ್ನು.ಕುಡಿಯುವ ಬಿಸಿನೀರಿಗೆ ಹಾಕಿ.ಕುಡಿಯುವುದು

LEAVE A REPLY

Please enter your comment!
Please enter your name here