ಮನೆಮದ್ದು

0
666

ಆರೋಗ್ಯ ವಾರ್ತೆ:
ಕಾಲು ಒಡೆಯುವುದು :
ಮಾವಿನ ಮರದಲ್ಲಿ ಬರುವ ಅಂಟು ಸಂಗ್ರಹಿಸಿ ಹಚ್ಚುವುದು.
 

ಬೆರಳು / ಉಗುರು ಸುತ್ತು :

ಸುಣ್ಣ ಮತ್ತು ಕಲ್ಲುಸಕ್ಕರೆ ಸಮಪಾಲು ಸೇರಿಸಿ ಚೆನ್ನಾಗಿ ಜಜ್ಜಿ ಬೆರೆಸಿ  ಹಚ್ಚುವುದು

LEAVE A REPLY

Please enter your comment!
Please enter your name here