ಮನೆಮದ್ದು

0
234

ಆರೋಗ್ಯ ವಾರ್ತೆ:
ಹೊಟ್ಟೆ ನೋವು
ಇಂಗು ಮಜ್ಜಿಗೆಯಲ್ಲಿ ಬೆರಸಿ ಸೇವನೆ ಮಾಡಬೇಕು. ಇದರಿಂದ ಹೊಟ್ಟೆನೋವು ಶಮನವಾಗುತ್ತದೆ.

 
ಮೊಡವೆ
ಸಮುದ್ರ ನಾಲಗೆಯನ್ನು ( ಸಮುದ್ರ ಬದಿಯಲ್ಲಿ ಸಿಗುವ ನಾಲಿಗೆಯಂತೆ ಕಾಣುವ ದೊರಗಾದ ಬಿಳಿ ಹಾಳೆ ) ತಳೆದು ಹಚ್ಚುವುದು. ಹೀಗೆ ಮಾಡುವುದರಿಂದ ಮೊಡವೆ ಕಡಿಮೆಯಾಗುತ್ತದೆ.

LEAVE A REPLY

Please enter your comment!
Please enter your name here