ಮನೆಮದ್ದು

0
610

 
ಆರೋಗ್ಯ ವಾರ್ತೆ:
ಪಿಂಪಲ್‌ ನಿವಾರಣೆ :
ಮುಖದಲ್ಲಿ ಪಿಂಪಲ್‌ ಕಾಣಿಸಿಕೊಂಡರೆ ಪ್ರತಿ ದಿನ ಬೆಳಗ್ಗೆ ಹಾಲಿನ ಕೆನೆ ಜೊತೆ ನಿಂಬೆ ರಸ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಪಿಂಪಲ್‌ ನಿವಾರಣೆಯಾಗುತ್ತದೆ.
 
 ತಲೆ ಹೊಟ್ಟು ನಿವಾರಣೆ :
ಮಹಿಳೆಯರಂತೆ ಪುರುಷರಲ್ಲೂ ತಲೆಹೊಟ್ಟಿನ ಸಮಸ್ಯೆ ಕಾಡುತ್ತದೆ. ಅದರ ನಿವಾರಣೆಗೆ ನೀವು ಪ್ರತಿ ನಿತ್ಯ ತಲೆ ಸ್ನಾನ ಮಾಡುವ ಮುನ್ನ ನಿಂಬೆ ರಸವನ್ನು ಎಣ್ಣೆ ಜೊತೆ ಬೆರೆಸಿ ತಲೆಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ಸ್ನಾನ.

LEAVE A REPLY

Please enter your comment!
Please enter your name here