ಮನೆಮದ್ದು

0
498

 
ಅರೋಗ್ಯ ವಾರ್ತೆ
ರುಚಿ ಇಲ್ಲದಿರುವಿಕೆ :
ಶುಂಠಿ ರಸ ಮತ್ತು ಲಿಂಬೆ ರಸ ಸಮ ಸಮ ಸೇರಿಸಿ ಆಗಾಗ ಸೇವನೆ. ಅಗತ್ಯವಿದ್ದಲ್ಲಿ ಕಲ್ಲುಪ್ಪು ಸೇರಿಸಿಕೊಳ್ಳಬಹುದು.
 

ಮಲಬಧ್ಹತೆ :

ಹರಿವೆ ಸೊಪ್ಪಿನ ಪಲ್ಯ ಮಾಡಿ ಸೇವನೆ. ಅಭ್ಯಾಸ ಮುಂದುವರಿಸುವುದು.

LEAVE A REPLY

Please enter your comment!
Please enter your name here