ಮನೆಮದ್ದು

0
500

ಆರೋಗ್ಯ ವಾರ್ತೆ:
ಹೊಟ್ಟೆ ನೋವು :
ಹಸಿ ಶುಂಠಿ ಉಪ್ಪು ಸೇರಿಸಿ ಸೇವನೆ ಮಾಡಬೇಕು.
 

ಕೀಟ ಕಡಿತ :

ಚೀನಿಕಾಯಿ ತೊಟ್ಟನ್ನು ಎಸೆಯದೆ ತೆಗೆದಿಟ್ಟುಕ್ಕೊಳ್ಳಿ. ಯಾವುದೇ ಕೀಟ ಕಚ್ಚಿದರೆ ಚೀನಿಕಾಯಿ ತೊಟ್ಟನ್ನುಗಂಧದಂತೆ ತೇದು ಹಚ್ಚಿರಿ, ಉರಿ, ಬಾವು ಶಮನವಾಗುತ್ತದೆ.

LEAVE A REPLY

Please enter your comment!
Please enter your name here