ಮನೆಮದ್ದು

0
468

 
ಆರೋಗ್ಯ ವಾರ್ತೆ:
ನೆಲಚ್ಚಾರೆ ಗಿಡ
ರಕ್ತಾತಿಸಾರ – ಸಮೂಲ ಸ್ವಚ್ಛ ಮಾಡಿ ಜಜ್ಜಿ ರಸ ಹಿಂಡಿ ಸೇವನೆ ಮಾಡಬೇಕು.
ಶರೀರ ಉಷ್ಣ ಆದರೆ, ಉರಿ ಮೂತ್ರ ಆದರೆ ತಂಪಾಗಿಸಲು ಇದೇ ಪ್ರಯೋಗ.
ಮಲಯಾಳ – ವಳ್ಳಿಕುರುಂತೋಟಿ , ಸಂ – ನಾಗಬಲ, ಕುರುಂತೋಟಿ ವಂಶದ ಗಿಡ. ಇದು ನೆಲದಲ್ಲಿ ಹರೆದಾಡುತ್ತಾ ಅಲ್ಲಲ್ಲಿ ಗಂಟುಗಳಲ್ಲಿ ಬೇರು ಬಿಡುತ್ತ ಬೆಳೆಯುತ್ತದೆ.

LEAVE A REPLY

Please enter your comment!
Please enter your name here