ಮನೆಮದ್ದು

0
298

ಆರೋಗ್ಯ ವಾರ್ತೆ
ಹಿಮ್ಮಡಿ ನೋಯುತ್ತಿದ್ದರೆ :
ಮುಸ್ಸಂಜೆ ಸ್ವಲ್ಪ ಸ್ಟಾಂಗ್ ಉಪ್ಪು ನೀರನ್ನು ಹಚ್ಚಿ ಒಲೆಯ ಬೆಂಕಿಯ ಶಾಖಕ್ಕೆ ಒಡ್ಡಿ. ಅರ್ಧ ಗಂಟೆಯೊಳಗೆ ನೋವು ಗುಣವಾಗುತ್ತದೆ.
 

ದೇಹದ ಯಾವುದೇ ಭಾಗ (ಬೆಂಕಿ, ಬಿಸಿ ನೀರು, ಬಿಸಿ ಪಾತ್ರೆ) ತಾಗಿ ಸುಟ್ಟರೆ  :

 
ಬೂದುಗುಂಬಳದ ಎಲೆಯನ್ನು ಜಜ್ಜಿ ರಸ ಲೇಪಿಸಿ. ಉರಿ ಕಡಿಮೆಯಾಗುವುದು ಅಲ್ಲದೆ,ಗುಳ್ಳೆ ಬರುವುದಿಲ್ಲ.

LEAVE A REPLY

Please enter your comment!
Please enter your name here