ಮನೆಮದ್ದು

0
221

ಆರೋಗ್ಯ ವಾರ್ತೆ:
ಹೊಟ್ಟೆನೋವು 
ಜ್ಹೋಳಿಸರ / ಆಲೋವೇರ : ಎಲೆಯನ್ನು ತುಂಡರಿಸಿ ಒಳಗಿನ ಮಾಂಸ ಭಾಗವನ್ನು ಎರಡು ಅಡಿಕೆಯಷ್ಟು ಪ್ರಮಾಣ ಬೆಳಗ್ಗೆ ರಾತ್ರಿ ಸೇವನೆ. ಮೂರು ದಿನ
 
ಸೀನುವಿಕೆ 
ಕರಿ ತುಳಸಿ ಎಲೆ ಒಂದು ಹಿಡಿ ತೆಂಗಿನ ಎಣ್ಣೆ ಸೇರಿಸಿ ಕಾಯಿಸಿ ತಲೆಗೆ ಹಚ್ಚಿ ಒಂದು ಗಂಟೆ ಬಿಟ್ಟು ಹೂಬಿಸಿ ನೀರಿನಲ್ಲಿ ಸ್ನಾನ.

LEAVE A REPLY

Please enter your comment!
Please enter your name here