ಮನೆಮದ್ದು

0
382

 
ಆರೋಗ್ಯ ವಾರ್ತೆ
ಉಬ್ಬಸ :
ಹಣ್ಣು ಬಾಳೆ ಎಲೆಯನ್ನು ಸುಟ್ಟು ಭಸ್ಮ ಮಾಡಿ ಜೇನಿನಲ್ಲಿ ಬೆರೆಸಿ ಸೇವನೆ ಮಾಡಬೇಕು.
 
ಅಸಾಧ್ಯ ಕೆಮ್ಮು :
ಆಡುಸೋಗೆ ಎಲೆ ಒಂದು ಹಿಡಿ ಆವಿಯಲ್ಲಿ ಬಾಡಿಸಿ ಜಜ್ಜಿ ರಸ ಹಿಂಡಿ ಜೇನು ಅಥವಾ ಕಲ್ಲು ಸಕ್ಕರೆ ಬೆರೆಸಿ ಸೇವನೆ ಮಾಡಬೇಕು.

LEAVE A REPLY

Please enter your comment!
Please enter your name here