ಮನೆಮದ್ದು

0
220

 
ಆರೋಗ್ಯ ವಾರ್ತೆ
ಸಂದು ನೋವು :
ಕರಿಮೆಣಸು ಪುಡಿಮಾಡಿ ಜೇನಿನಲ್ಲಿ ಬೆರೆಸಿ ಸೇವನೆ ಮಾಡಬೇಕು.
 

ಮೈ ಕೈ ನೋವು :

ಹುರುಳಿಯನ್ನು ಚೆನ್ನಾಗಿ ಹುರಿದು ಬಟ್ಟೆಯಲ್ಲಿ ಕಟ್ಟಿ ಬಿಸಿ ಬಿಸಿಯಾಗಿ ನೋವಿನ ಭಾಗದಲ್ಲಿ ಶಾಖ ಕೊಡಬೇಕು. 

LEAVE A REPLY

Please enter your comment!
Please enter your name here