ಮನೆಮದ್ದು

0
357

ಆರೋಗ್ಯ ವಾರ್ತೆ:
ಕಜ್ಜು , ಹುಣ್ಣು :
ನಾಚಿಕೆ ಮುಳ್ಳಿನ ಗಿಡವನ್ನು ಸಮೂಲ ತೆಗೆದು ಸ್ವಚ್ಹಮಾಡಿ ಜಜ್ಜಿ ಶುದ್ಧ ತೆಂಗಿನ ಎಣ್ಣೆಯಲ್ಲಿ ಕಾಯಿಸಿ ಆ ಎಣ್ಣೆಯನ್ನು ಹಚ್ಚುವುದು.
 
 
 ಹಸಿವೆಯ ಸಮಸ್ಯೆ / ಹಸಿವೆ ಇಲ್ಲದಿರುವಿಕೆ :
ಕಾಳುಮೆಣಸು ಮತ್ತು ಜೀರಿಗೆ   ಪುಡಿಮಾಡಿ ಬೆರೆಸಿ ಶುಂಥಿ ನೀರಲ್ಲಿ ಸೇರಿಸಿ ಸೇವನೆ.

LEAVE A REPLY

Please enter your comment!
Please enter your name here