ಆರೋಗ್ಯವಾರ್ತೆ ಮನೆಮದ್ದು By Vaarte Editor - May 10, 2016 0 519 Share Facebook Twitter Pinterest WhatsApp ಆರೋಗ್ಯ ವಾರ್ತೆ ಬಾಯಿ ಒಣಗುವಿಕೆ : ಮಾಬಲ ಹುಳಿ ತಿರುಳಿಗೆ ಕಲ್ಲು ಸಕ್ಕರೆ ಸೇರ್ಸಿ ಸೇವನೆ ಮಾಡಬೇಕು. ಬಾಯಿ ಹುಣ್ಣು : ಎರಟಿಮಧುರವನ್ನು ಆಗಾಗ ಬಾಯಲ್ಲಿ ಹಾಕಿ ಜಗಿಯುತ್ತಾ ಇರುವುದರಿಂದ ಬಾಯಿ ಹುಣ್ಣು ಕಡಿಮೆಯಾಗುತ್ತದೆ.