ಮನೆಮದ್ದು

0
607

 
ಆರೋಗ್ಯ ವಾರ್ತೆ
ಶೀತ : ಪರಿಹಾರ
ಮಜ್ಜಿಗೆ ಹುಲ್ಲನ್ನು ಕುದಿಯುವ ನೀರಿನಲ್ಲಿ ಹಾಕಿ ಅದರ ಆವಿಯನ್ನು ಮೂಗಿನಿಂದ ಎಳೆದು ಕೊಳ್ಳಬೇಕು. ಹೀಗೆ ಮಾಡುವುದರಿಂದ ಶೀತ ಶಮನವಾಗುತ್ತದೆ.
 
 
ಎಡೆಬಿಡದ ಜ್ವರ : ಪರಿಹಾರ
ಅಶ್ವತ್ಥ ಮರದ ಚಿಗುರೆಲೆಗಳನ್ನು ಹಾಲು ಕಷಾಯ ಮಾಡಿ ಸೇವನೆ ಮಾಡುವುದರಿಂದ ಜ್ವರ ಕಡಿಮೆಯಾಗುತ್ತದೆ.

LEAVE A REPLY

Please enter your comment!
Please enter your name here