ಮನೆಮದ್ದು

0
536

 
ಆರೋಗ್ಯ ವಾರ್ತೆ
ಕಫ ನಿವಾರಣೆಗೆ :
ಕಾಳುಮೆಣಸಿನ ಪುಡಿಯನ್ನು ಜೇನಿನಲ್ಲಿ  ಬೆರೆಸಿ ಸೇವನೆ  ಮಾಡಬೇಕು.
 
 
ಕಣ್ಣು ಕೆಂಪಾಗುವುದು :
ಕಣಿಕ್ಕೊನ್ನೇ ಎಲೆಯನ್ನು ಜಜ್ಜಿ ರಸಹಿಂಡಿ ರಸವನ್ನು ರೆಪ್ಪೆಯ ಮೇಲಕ್ಕೆ ಹಚ್ಚುವುದು.

LEAVE A REPLY

Please enter your comment!
Please enter your name here