ಮನೆಮದ್ದು

0
386

 
ಆರೋಗ್ಯ ವಾರ್ತೆ:
ಕೆಮ್ಮು :
ಶುಂಠಿ ರಸ , ಹಿಪ್ಪಲಿ/ ತ್ರಿಪ್ಪಲ್ಲಿ ಚೂರ್ಣ ಜೆನಲ್ಲಿ ಬೆರೆಸಿ ಚಪ್ಪರಿಸುತ್ತಾ ಸೇವನೆ ಮಾಡಬೇಕು.
 
ಉರಿಮೂತ್ರ :
ಕೆಂದಾಳಿ ಸೀಯಾಳ  ನೀರು ಮತ್ತು ತಿರುಳು ಸೇವನೆ ಮಾಡಬೇಕು.
 
ದೊರಗು ಚರ್ಮ :
ಸೀತಾಫಲ ಎಲೆಗಳನ್ನು ಅರೆದು ಹಚ್ಚುವುದು. ಸ್ನಾನಕ್ಕೆ ಸಾಬೂನು ನಿಶಿದ್ಧವಾಗಿರುತ್ತದೆ.
 

LEAVE A REPLY

Please enter your comment!
Please enter your name here