ಮನೆಮದ್ದು

0
413

 
ಆರೋಗ್ಯ ವಾರ್ತೆ:
ಕೊಬ್ಬು ನಿವಾರಣೆ :
ಊಟದೊಂದಿಗೆ ಖಾರಕ್ಕೆ ಕಾಳುಮೆಣಸು ಅಥವಾ ಗಾಂಧಾರಿಯನ್ನು ಬಳಸುವುದು. ಸಾದಾ ಮೆಣಸಿನ ಪ್ರಯೋಗವನ್ನು ಬಿಡುವುದು.
 
 
ಶರೀರ ತಣ್ಣಗೆ..
ಬೇಸಗೆಯ ಸಮಯದಲ್ಲಿ ಶರೀರ ತಣ್ಣಗೆ ಮಾಡುವುದಕ್ಕೆ ಸಾಧಾರಣ ಬೆಳೆದ ಸೌತೆಯ ತಿರುಳು ಸಮೇತ ತುರಿದು ಸಾವಯವ ಬೆಲ್ಲ ಸೇರಿಸಿ ಸೇವನೆ.    

LEAVE A REPLY

Please enter your comment!
Please enter your name here