ಮನೆಕಟ್ಟುವವರಿಗೆ ಪ್ರಧಾನಿ ಆಫರ್

0
364

ನವದೆಹಲಿ ಪ್ರತಿನಿಧಿ ವರದಿ
ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಲಭ್ಯವಾಗಲಿದೆ. ಮುಂದಿನ ಫೆಬ್ರವರಿ ಬಜೆಟ್ ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ.
 
50 ಲಕ್ಷದವರೆಗಿನ ಗೃಹ ಸಾಲಕ್ಕೆ ಶೇ.6ರಿಂದ 7ರಷ್ಟು ಬಡ್ಡಿ ಆಗಲಿದೆ. ಇದರಿಂದ ಗೃಹ ಸಾಲಕ್ಕೆ ನೀಡುತ್ತಿದ್ದ ಬಡ್ಡಿ ಮೊತ್ತದಲ್ಲಿ ಬಾರಿ ಇಳಿಕೆಯಾಗಲಿದೆ.

LEAVE A REPLY

Please enter your comment!
Please enter your name here