ಪ್ರಮುಖ ಸುದ್ದಿರಾಜ್ಯವಾರ್ತೆ

ಮಧ್ಯರಾತ್ರಿ 2 ಗಂಟೆಯವರೆಗೂ ಮದ್ಯ ಸಿಗಲಿದೆ!

ಬೆಂಗಳೂರು ಪ್ರತಿನಿಧಿ ವರದಿ
ಡಿಸೆಂಬರ್ 31 ಹಾಗೂ ಜನವರಿ 1ರಂದು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಾರ್&ರೆಸ್ಟೋರೆಂಟ್ ಗಳ ಅವಧಿಯನ್ನು ವಿಸ್ತರಿಸಲಾಗಿದೆ.
 
 
ಡಿ.31, ಜ.1ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಓಪನ್ ಇರಲಿದೆ. ಮಧ್ಯರಾತ್ರಿ 2 ಗಂಟೆಯವರೆಗೂ ಅವಧಿ ವಿಸ್ತರಿಸುವಂತೆ ನಗರ ಪೊಲೀಸ್ ಆಯುಕ್ತ ಎನ್ ಎಸ್ ಮೇಘರಿಕ್ ಆದೇಶಿಸಿದ್ದಾರೆ.
 
 
 
ಬಾರ್ ಅವಧಿ ವಿಸ್ತರಿಸುವಂತೆ ಬಾರ್&ರೆಸ್ಟೋರೆಂಟ್, ಹೊಟೆಲ್ ಮಾಲೀಕರ ಸಲ್ಲಿಸಿದ್ದ ಮನವಿ ಹಿನ್ನೆಲೆಯಲ್ಲಿ ಆದೇಶಿಸಲಾಗಿದೆ. ಆದರೆ ವೈನ್ ಶಾಪ್, ಲಿಕ್ಕರ್ ಶಾಪ್ ಗಳಿಗೆ ಈ ಆದೇಶ ಅನ್ವಯವಿಲ್ಲ.
ಸಿಎಲ್ 2 ಲೈಸೆನ್ಸ್ ದಾರರಿಗೆ ರಾತ್ರಿ 11ರವರೆಗೆ ಅನುಮತಿ ನೀಡಲಾಗಿದೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here