ಮಧುಸೂಧನ್ ಪಕ್ಷದಿಂದ ವಜಾ

0
439

ಚೆನ್ನೈ ಪ್ರತಿನಿಧಿ ವರದಿ
ಎಐಎಡಿಎಂಕೆ ಮುಖ್ಯಸ್ಥ ಮಧುಸೂಧನ್ ಅವರನ್ನು ಪಕ್ಷದಿಂದ ವಜಾ ಮಾಡಲಾಗಿದೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಆದೇಶಿಸಿದ್ದಾರೆ.
 
 
ಪಕ್ಷದ ಮುಖ್ಯಸ್ಥ ಸ್ಥಾನ, ಪ್ರಾಥಮಿಕ ಸದಸ್ಯತ್ವದಿಂದ ವಜಾ ಮಾಡಲಾಗಿದೆ. ಪನ್ನೀರ್ ಸೆಲ್ವಂ ಅವರಿಗೆ ಬೆಂಬಲ ನೀಡಿರುವುದಕ್ಕಾಗಿ ವಜಾ ಮಾಡಲಾಗಿದೆ. ಮಧುಸೂದನನ್ ಅವರ ಸ್ಥಾನಕ್ಕೆ ಶಶಿಕಲಾ ಬೆಂಬಲಿಗ ಮಾಜಿ ಕೃಷಿ ಸಚಿವ ಸೆಂಗೊಟ್ಟಯನ್ ಅವರನ್ನು ನೇಮಕ ಮಾಡಲಾಗಿದೆ.

LEAVE A REPLY

Please enter your comment!
Please enter your name here