ಮಧುಮೇಹ ಪತ್ತೆಹಚ್ಚಲು ರಕ್ತಪರೀಕ್ಷೆ

0
387

ಅಂಕಣ:  ಡಾ.ಸತೀಶ ಶಂಕರ್ ಬಿ
ಮಧುಮೇಹ ಖಚಿತಪಡಿಸಲು ರಕ್ತಪರೀಕ್ಷೆ ಅತ್ಯಂತ ಅವಶ್ಯವಾಗಿದೆ.
1) ‍Fasting Blood Sugar(ಆಹಾರ ಸೇವಿಸುವ ಮೊದಲು)
2)Random Blood Sugar
3) Post.pranadial Blood Sugar(ಊಟದ 2 ಗಂಟೆ ನಂತರದ)
1) ‍Fastin Blood Sugar(ಆಹಾರ ಸೇವಿಸುವ ಮೊದಲು ರಕ್ತದಲ್ಲಿ ಶುಗರ್ ಪ್ರಮಾಣ:
8 ಗಂಟೆಯ ತನಕ ಆಹಾರ ಸೇವಿಸದೇ ರಕ್ತದ ಶುಗರ್ ಪರೀಕ್ಷೆ ಮಾಡಿದರೆ ಅದು ‍Fastin Blood Sugar ಆಗುವುದು. ಆರಂಭದ ಹಂತದಲ್ಲಿ ಈ ಪರೀಕ್ಷೆ ಅತ್ಯಂತ ಉಪಯುಕ್ತವಾಗಿದೆ.
Normal Value- 70-110 mg/dl
 
 
2)Random Blood Sugar:
ಆಹಾರದ ನಂತರ ಯಾವುದೇ ಹೊತ್ತಿನಲ್ಲಿ ರಕ್ತದ ಸಕ್ಕರೆ ಪ್ರಮಾಣ Random Blood Sugar ಸೂಚಿಸುತ್ತದೆ. ಇದು 140 mg/dl ಕ್ಕಿಂತ ಹೆಚ್ಚಿರಬಾರದು
140 mg/ -200mg/dl -Prediatetic
200mg/dl ಕ್ಕಿಂತ ಹೆಚ್ಚು- diabetis
 
3) Post.p
ranadial Blood Sugar(ಊಟದ 2 ಗಂಟೆ ನಂತರ):
ರಕ್ತದಲ್ಲಿಯ ಗ್ಲುಕೋಸ್ ಪ್ರಮಾಣ ಊಟದ 2 ಗಂಟೆ ನಂತರ ಎಷ್ಟಿದೆ ಎಂದು ಪತ್ತೆಹಚ್ಚಲು ಸಹಕಾರಿ. ಊಟವಾದ ತಕ್ಷಣ ಅಥವಾ ಆಹಾರ ತೆಗೆದುಕೊಂಡ ತಕ್ಷಣ ರಕ್ತದಲ್ಲಿನ Glucose ಪ್ರಮಾಣ ಎಲ್ಲರಲ್ಲಿಯೂ ಸ್ವಲ್ಪ ಹೆಚ್ಚಾಗುವುದು. ಆದರೆ ಆರೋಗ್ಯವಂತರಲ್ಲಿ 2 ಗಂಟೆ ನಂತರ ಇದು ಮತ್ತೆ ಇನ್ಸುಲಿನ್ ನಿಂದಾಗಿ ಸಮಪ್ರಮಾಣಕ್ಕೆ ಬರುವುದು. ಆದರೆ ಮಧುಮೇಹಿಗಳಲ್ಲಿ ಇನ್ಸುಲಿನ್ ಕೊರತೆಯಿಂದಾಗಿ ಇದು ಹೆಚ್ಚಾಗಿಯೇ ಇರುತ್ತದೆ.
 
Normal Value- 80-140 mg/dl
ಮಧುಮೇಹಿಗಳಲ್ಲಿ ರಕ್ತದಲ್ಲಿಯ ಸಕ್ಕರೆಯ ಪ್ರಮಾಣ ಹಿಡಿತದಲ್ಲಿದೆಯೋ ಇಲ್ಲವೊ ಎಂದು ತಿಳಿಯಲು ಅತ್ಯಂತ ಅವಶ್ಯಕವಾದ ಪರೀಕ್ಷೆ Glycosylated hemoglobin(Hba1c) ಪರೀಕ್ಷೆ
ಇದು ರಕ್ತದಲ್ಲಿ ಹಿಮೋಗ್ಲೋಬಿನ್ ಜತೆ ಇರುವ gluclose ಅಂಶವನ್ನು ಪತ್ತೆಹಚ್ಚುತ್ತದೆ. ಹಿಮೋಗ್ಲೋಬಿನ್ ಜೀವಿತಾವಧಿ 120 ದಿನ. ಆದರೆ ಎಲ್ಲಾ ಹಿಮೋಗ್ಲೋಬಿನ್ ಒಟ್ಟಿಗೆ ಕೊನೆಗೊಳ್ಳುದು. ಹೀಗಾಗಿ ಇದು 3 ತಿಂಗಳ ಅವಧಿಯ ರಕ್ತದ ಸಕ್ಕರೆ ಪ್ರಮಾಣವನ್ನು ತಿಳಿಸುತ್ತದೆ.(avarage Blood Sugar)
ಇದರಿಂದ ಪ್ರಯೋಜನಗಳು:
1) ಮಧುಮೇಹಿಗಳ ರಕ್ತದ ಸಕ್ಕರೆ ಪ್ರಮಾಣ ಹತೋಟಿಯಲ್ಲಿ ಇದೆಯಾ ಎಂದು ನಿಖರವಾಗಿ ಹೇಳಬಹುದು.
2) ಮಧುಮೇಹದ ಮತ್ತೆ ಹೆಚ್ಚುವಿಕೆಗೂ ಸಹಕಾರಿ.
Normal- 6% ಗಿಂತ ಕೆಳಗೆ
ಮಧುಮೇಹ – 6.5% ಗಿಂತ ಹೆಚ್ಚು
ಅಪಾಯಕಾರಿ- 7% ಕ್ಕಿಂತ ಹೆಚ್ಚು
 
ಡಾ.ಸತೀಶ ಶಂಕರ್ ಬಿ
[email protected]

LEAVE A REPLY

Please enter your comment!
Please enter your name here