ಮಧುಮೇಹಿಗಳು ಸೇವಿಸಲೇಬಾರದ ಆಹಾರಗಳು

0
327

ಅಂಕಣ:  ಡಾ.ಸತೀಶ ಶಂಕರ್ ಬಿ
1) ಬಿಳಿ ಬ್ರೆಡ್:
ಇದು ಸಿಂಪಲ್ ಕಾರ್ಬೋಹೈಡ್ರೇಟ್ ಹೊಂದಿದ್ದು, ಒಮ್ಮೆಂದಲೆ ನಿಮ್ಮ ದೇಹದ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುತ್ತದೆ.
 
2)ಪಾಸ್ತಾ:
ಹೆಚ್ಚಿನ ಪ್ರಮಾಣದ ಕೊಬ್ಬು ಒಳಗೊಂಡಿದ್ದು, ರಕ್ತದ ಸಕ್ಕರೆ ಪ್ರಮಾಣವನ್ನು ಕೂಡ ಹೆಚ್ಚಿಸುತ್ತದೆ.
 
 
3) ತಂಪು ಪಾನೀಯಗಳು:
ಪೆಪ್ಸಿ, ಕೋಲಾದಂತಹ ತಂಪು ಪಾನೀಯಗಳು ದುಡ್ಡುಕೊಟ್ಟು ಮಧುಮೇಹ ಖರೀದಿಸಿದಂತೆ. ಇವುಗಳಲ್ಲಿ ಸ್ವಿಟ್ನರ್ ಇದ್ದು ಇವುಗಳು ಸಕ್ಕರೆ ಪ್ರಮಾಣವನ್ನು ಏರುಪೇರುಗೊಳಿಸುತ್ತದೆ. ಇದರ ಗ್ಲೈಸಿಮಿಕ್ ಇಂಡೆಕ್ಸ್ ನೂರಕ್ಕಿಂತ ಹೆಚ್ಚಿದ್ದು ಇವುಗಳನ್ನು ಬಳಸಲೇ ಬೇಡಿ.
 
 
 
4) ಒಣಗಿಸಿದ ಹಣ್ಣುಗಳು:
ಹಣ್ಣುಗಳನ್ನು ಒಣಗಿಸಿದ ನಂತರ ಅದರಲ್ಲಿಯ ನೀರಿನ ಅಂಶ ಕಡಿಮೆಯಾಗುತ್ತದೆ. ಆದರೆ ಸಕ್ಕರೆ ಪ್ರಮಾಣ ಹೆಚ್ಚಾಗಿ ಇರುತ್ತದೆ. ಹೀಗಾಗಿ ಮಧುಮೇಹಿಗಳು ತಾಜಾ ಹಣ್ಣುಗಳನ್ನು ಬಳಸಬೇಕು.
 
 
5) ಪ್ಯಾಕೇಜ್ ಕುರಕಲು ತಿಂಡಿಗಳು:
ಇವುಗಳು ದೇಹದ ಸಕ್ಕರೆಯ ಪ್ರಮಾಣವನ್ನು ಒಮ್ಮೆಲ್ಲೆ ಹೆಚ್ಚುಗೊಳಿಸುತ್ತದೆ. ಇವುಗಳನ್ನು ಸೇವಿಸಬಾರದು.
 
 
6) ಹಣ್ಣಿನ ರಸ:
ತಾಜಾ ಹಣ್ಣುಗಳನ್ನು ಸೇವಿಸಿ. ಹಣ್ಣಿನ ರಸ ಸೇವಿಸಿದಾಗ ಹೆಚ್ಚಿನ ಪ್ರಮಾಣದ ಸಕ್ಕರೆ ದೇಹಕ್ಕೆ ಸೇರುತ್ತದೆ. ಇದರಲ್ಲಿ ಪ್ರಕ್ಟೋಸ್ ಇರುವುದರಿಂದ ಇದು ಮಧುಮೇಹಗಳಿಗೆ ಹಿತವಲ್ಲ.
 
 
7) ಎಣ್ಣೆಯಲ್ಲಿ ಕರಿದ ತಿಂಡಿ ತಿನಿಸುಗಳು:
ಇವುಗಳು ತಿನ್ನಲು ರುಚಿಯಾಗಿದ್ದರೂ, ಮಧುಮೇಹಿಗಳು ಇದನ್ನು ಸೇವಿಸಲೇಬಾರದು. ಇದರಲ್ಲಿ ಹಲವು ವಿಷಕಾರಿ ವಸ್ತುಗಳಿದ್ದು, ಶರೀರಕ್ಕೆ ಹಾನಿಯುಂಟು ಮಾಡುತ್ತದೆ.
 
 
 ಡಾ.ಸತೀಶ ಶಂಕರ್ ಬಿ
[email protected]

LEAVE A REPLY

Please enter your comment!
Please enter your name here