ಮಧುಮೇಹದ ಉಚಿತ ತಪಾಸಣೆ ಶಿಬಿರ

0
197

 
ನಮ್ಮ ಪ್ರತಿನಿಧಿ ವರದಿ
ಮಣಿಪಾಲದ ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇತ್ರೆಯಲ್ಲಿ ಮಧುಮೇಹ ರೋಗದ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಸತ್ಯನಾರಾಯಣ ಬಿ. ಯವರಿಂದ ಉದ್ಘಾಟನೆ ಮಾಡಿದ್ದಾರೆ.
 
 
 
ಡಾ.ಶ್ರೀಪತಿ ಆಚಾರ್ಯ, ಡಾ. ಹರಿಪ್ರಸಾದ ಶೆಟ್ಟಿ, ಡಾ.ಸೀತಾರಾಮ ಮಿತ್ತಂತಾಯ, ಡಾ. ಅಜಿತ್ ಕೆ.ಎಸ್., ಡಾ.ರವಿಶಂಕರ ಶೆಣೈ, ಡಾ.ಸಿಜಾ, ಡಾ. ವಿಷ್ಣುಮೋಹನ್, ಡಾ. ದೀಪಾಲಿ ಸ್ವಾಮಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಶಿಬಿರವು ದಿನಾಂಕ 9/07/2016 ರವರೆಗೆ ನಡೆಯಲಿದೆ.

LEAVE A REPLY

Please enter your comment!
Please enter your name here