ಮದುವೆ ಖರ್ಚಿನ ಕುರಿತು ಪರಿಶೀಲನೆ ಸಾಧ್ಯತೆ

0
585

ನವದೆಹಲಿ ಪ್ರತಿನಿಧಿ ವರದಿ
500 ರೂ. ಮತ್ತು 1000ರೂ.ಮುಖಬೆಲೆಗೆ ನೋಟುಗಳ ಚಲಾವಣೆ ಸ್ಥಗಿತ ಹಿನ್ನೆಲೆಯಲ್ಲಿ ಮದುವೆ ಖರ್ಚಿಗೆ ಹಣ ಡ್ರಾ ಕುರಿತು ಪರಿಶೀಲನೆ ಸಾಧ್ಯತೆ ಇದೆ. ಸದ್ಯ ಮದುವೆ ಸಮಾರಂಭಕ್ಕೆ 2.5 ಲಕ್ಷ ರೂ.ಗಳಷ್ಟು ಡ್ರಾ ಮಾಡಬಹುದಾಗಿದೆ.
 
 
ಹಣ ಡ್ರಾ ಕುರಿತು ಸರ್ಕಾರಕ್ಕೆ ದೂರುಗಳು ಬಂದ ಹಿನ್ನೆಲೆಯಲ್ಲಿ ಆರ್ ಬಿಐ ವಿಧಿಸಿದ ನಿಯಮಾವಳಿ ಪರಿಶೀಲನೆ ಸಾಧ್ಯತೆ ಇದೆ. ಈ ಬಗ್ಗೆ ಇಂದು ಸಂಜೆ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ.

LEAVE A REPLY

Please enter your comment!
Please enter your name here