ಮದಗಜಗಳ ಕಾಳಗದಲ್ಲಿ ಸಲಗ ಸಾವು

0
489

ಕೊಡಗು ಪ್ರತಿನಿಧಿ ವರದಿ
ಮದಗಜಗಳ ಕಾಳಗದಲ್ಲಿ ಗಾಯಗೊಂಡಿದ್ದ ಸಲಗ ಸಾವನ್ನಪ್ಪಿದ್ದ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ವಡ್ಡರಕಾಡು ಬಳಿ ಬಜಗೊಲ್ಲಿ ಕಾಫಿತೊಟದಲ್ಲಿ ಸಂಭವಿಸಿದೆ.
 
 
ನಿನ್ನೆ ರಾತ್ರಿ ನಡೆದ ಕಾಡಾಟದಲ್ಲಿ ಗಂಭೀರ ಗಾಯಗೊಂಡಿತ್ತು. ದೇಹದ ಹಲವು ಭಾಗಗಳಲ್ಲಿ ದಂತದಿಂದ ತಿವಿದು ಗಾಯಗಳಾಗಿತ್ತು. ಪಶುವೈದ್ಯರು, ಅರಣ್ಯ ಸಿಬ್ಬಂದಿ ಚಿಕಿತ್ಸೆ ನೀಡಲು ಯತ್ನಿಸಿದ್ದರು. ಮದಗಜಗಳ ಕಾಳಗದಲ್ಲಿ ಗಾಯಗೊಂಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ 28 ವರ್ಷದ ಸಲಗ ಮೃತಪಟ್ಟಿದೆ.

LEAVE A REPLY

Please enter your comment!
Please enter your name here