ಮಥುರಾ ದಾಳಿ ಪ್ರಕರಣಕ್ಕೆ ಹೊಸ ತಿರುವು

0
337

ರಾಷ್ಟ್ರೀಯ ಪ್ರತಿನಿಧಿ ವರದಿ
ಉತ್ತರಪ್ರದೇಶದ ಮಥುರಾದಲ್ಲಿ ಮೇಲೆ ದಾಳಿ ಪ್ರಕರಣಕ್ಕೆ ಹೊಸ ತಿರುವು ಪಡೆದಿದೆ. ಯುಪಿಯ ಜವಾಹಾರ್ ಭಾಗ್ ನಲ್ಲಿ ರಾಕೆಟ್ ಲಾಂಚರ್ ಪತ್ತೆಯಾಗಿದೆ.
 
 
 
ಪ್ರಕರಣದ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ತನಿಖೆಗೆ ಪೂರಕವಾಗಿ ಘಟನಾ ಸ್ಥಳದಲ್ಲಿ ಅಮಡರಿಕ ನಿರ್ಮಾಣದ ರಾಕೆಟ್ ಲಾಂಚರ್ ಪತ್ತೆಯಾಗಿದೆ.
 
 
 
ರಾಕೆಟ್ ಲಾಂಚರ್ ರನ್ನು ವಶಪಡಿಸಿಕೊಂಡ ಪೊಲೀಸರು ಫೊರೆನ್ಸಿಕ್ಸ್ ಲ್ಯಾಬ್ ಗೆ ಕಳುಹಿಸಿದ್ದಾರೆ. ಲಾಂಚರ್ ಬಗ್ಗೆ ಹೆಚ್ಚಿನ ತನಿಖೆ ಆರಂಭಿಸಲಾಗಿದೆ ಎಂದು ಮಥುರಾ ಎಸ್ ಎಸ್ ಪಿ ಬಬ್ಲೂ ಕುಮಾರ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here