ಮತ್ತೊಂದು ದಾಖಲೆ ಸೃಷ್ಠಿಸಲು ಇಸ್ರೋ ಸಜ್ಜು

0
226

ರಾಷ್ಟ್ರೀಯ ಪ್ರತಿನಿಧಿ ವರದಿ
ಮತ್ತೆ ಹೊಸ ದಾಖಲೆ ಸೃಷ್ಟಿಗೆ ಇಸ್ರೋ ಸಜ್ಜುಗೊಂಡಿದೆ. ಒಂದೇ ರಾಕೆಟ್ ನಲ್ಲಿ ಏಕಕಾಲದಲ್ಲಿ 104 ಉಪಗ್ರಹಗಳನ್ನು ಉಡಾವಣೆ ಮಾಡಲು ರೆಡಿಯಾಗಿದೆ.
 
 
 
ಫೆಬ್ರವರಿ 15ರಂದು 104 ಉಪಗ್ರಹಗಳನ್ನು ಹೊತ್ತು ಪಿಎಸ್‌ಎಲ್‌ವಿ –ಸಿ 37 ರಾಕೆಟ್‌ ಬಾಹ್ಯಾಕಾಶಕ್ಕೆ ಜಿಗಿಯಲಿದೆ.ಆಂಧ್ರಪ್ರದೇಶದ ಶ್ರೀಹರಿ ಕೋಟಾ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್ ಎಲ್ ವಿ -ಸಿ37/ ಕಾರ್ಟೋಸ್ಯಾಟ್ ಸರಣಿಯ ಉಪಗ್ರಹ ಫೆಬ್ರವರಿ 15 ಬೆಳಗ್ಗೆ 9.28ಕ್ಕೆ ನಭಕ್ಕೆ ಹಾರಲಿದೆ ಎಂದು ಇಸ್ರೋ ತಿಳಿಸಿದೆ.
 
 
 
ಭೂವೀಕ್ಷಣಾ ಕಾರ್ಯ ನಡೆಸುವ ಕಾರ್ಟೋಸ್ಯಾಟ್–2, ಜೊತೆಗೆ 103 ಉಪಗ್ರಹಗಳು ಉಡಾವಣೆಯಾಗಲಿವೆ.

LEAVE A REPLY

Please enter your comment!
Please enter your name here