ಮತ್ತೊಂದು ಚಿರತೆ ಬೋನು ಪಾಲು

0
143

ಮೈಸೂರು ಪ್ರತಿನಿಧಿ ವರದಿ
ಬೋನಿಗೆ ಚಿರತೆ ಬಿದ್ದ ಘಟನೆ ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದ ಕಬಿನಿ ಜಲಾಶಯದ ಸಮೀಪ ನಡೆದಿದೆ.
 
 
ಕಬಿನಿ ಕಲಾಶಯದ ಸುತ್ತಮುತ್ತ ಚಿರತೆಗಳು ಓಡಾಡುತ್ತಿತ್ತು. ಚಿರತೆಗಳು ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿತ್ತು. ಈ ಸಂಬಂಧ ಅರಣ್ಯ ಇಲಾಖೆಗೆ ಗ್ರಾಮಸ್ಥರು ದೂರು ನೀಡಿದ್ದಾರೆ. ಹೀಗಾಗಿ ನವೆಂಬರ್ 4 ರಂದು ಬೋನಿಗೆ ಇರಿಸಿದ್ದರು.
 
 
2 ವರ್ಷದ ಗಂಡು ಚಿರತೆ ನ.4ರಂದು ಬೋನಿಗೆ ಬಿದ್ದಿತ್ತು. ಮತ್ತೆ ಇಂದು 2 ವರ್ಷದ ಹೆಣ್ಣು ಚಿರತೆ ಬೋನಿಗೆ ಬಿದ್ದಿತ್ತು. ಪೊಲೀಸ್ ಠಾಣೆ ಬಳಿಯೇ ಸಿಬ್ಬಂದಿ ಬೋನಿಗೆ ಇರಿಸಿದ್ದಾರೆ.

LEAVE A REPLY

Please enter your comment!
Please enter your name here