ಮತ್ತೆ ಭಾರೀ ಹಿಮಪಾತ: updated news

0
145

ರಾಷ್ಟ್ರೀಯ ಪ್ರತಿನಿಧಿ ವರದಿ
 
* ಹಿಮದಡಿ ಸಿಲುಕಿದ್ದ ಮೂವರು ಯೋಧರನ್ನು ಭಾರತೀಯ ಸೇನೆಯಿಂದ ರಕ್ಷಣೆ ಮಾಡಲಾಗಿದೆ. ಮತ್ತಿಬ್ಬರು ಯೋಧರ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿದಿದೆ.
 
ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಮತ್ತೆ ಭಾರೀ ಹಿಮಪಾತವಾಗಿದೆ. ಇಲ್ಲಿನ ಕುಪ್ವಾರ ಮತ್ತು ಮಛಿಲ್ ಹಿಮಕುಸಿತವಾಗಿದ್ದು, ಐವರು ಯೋಧರು ಸಿಲುಕಿದ್ದಾರೆ. ಭಾರತೀಯ ಸೇನೆಯ ಯೋಧರು ಹಿಮಪಾತದಲ್ಲಿ ಸಿಲಿಕಿಕೊಂಡ ಯೋಧರ ರಕ್ಷಣಾ ಕಾರ್ಯಚರಣೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here