ಮತ್ತೆ ನೀರು ಬಿಡಲು ಆದೇಶ

0
228

ರಾಷ್ಟ್ರೀಯ ಪ್ರತಿನಿಧಿ ವರದಿ
ಸುಪ್ರೀಂಕೋರ್ಟ್ ನಲ್ಲಿ ತಮಿಳುನಾಡಿಗೆ ಮತ್ತೆ ನೀರು ಬಿಡುವಂತೆ ಆದೇಶವಾಗಿದೆ. ಪ್ರತಿ ದಿನ 2 ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕ್ಕೆ ಸುಪ್ರೀಂಕೋರ್ಟ್ ನ ನ್ಯಾ.ದೀಪಕ್ ಮಿಶ್ರಾ ನೇತೃತ್ವದ ಪೀಠ ಆದೇಶಿಸಿದೆ.
 
 
 
ಕಾವೇರಿ ಅಂತಿಮ ಹಂತದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಜುಲೈ 11ಕ್ಕೆ ಮುಂದೂಡಿದೆ. ಸುಪ್ರೀಂ 15 ದಿನಗಳಲ್ಲಿ ವಿವಾದ ಬಗೆಹರಿಸುವ ಭರವಸೆ ನೀಡಿತ್ತು. ಸುಪ್ರೀಂನಲ್ಲಿ ಇಂದು ಕರ್ನಾಟಕ, ತಮಿಖುನಾಡು, ಕೇರಳ ಮೇಲ್ಮನವಿಗಳ ವಿಚಾರಣೆ ನಡೆದಿತ್ತು.

LEAVE A REPLY

Please enter your comment!
Please enter your name here