ಮತ್ತೆ ಎಚ್ಚರಿಕೆ ಕಡೆಗಣಿಸಿದ ಉ.ಕೊರಿಯಾ

0
293

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ವಿಶ್ವಸಂಸ್ಥೆ ಎಚ್ಚರಿಕೆಯಲ್ಲಿ ಉತ್ತರಕೊರಿಯಾ ಮತ್ತೆ ಉಲ್ಲಂಘಿಸಿದೆ. ಉ.ಕೊರಿಯಾ ಭಾರಿ ಸಾಮರ್ಥ್ಯದ ‘ಮುಸುದನ್’ ಖಂಡಾಂತರ ಕ್ಷಿಪಣಿ ಉಡಾವಣೆಯಾಗಿದೆ.
 
 
 
‘ಮಸುದನ್’ ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯಾಗಲಿದೆ. ಕ್ಷಿಪಣಿ ದಕ್ಷಿಣ ಕೊರಿಯಾದ, ಜಪಾನ್ ನ ಯಾವುದೇ ಪ್ರದೇಶಗಳ ಮೇಲೆ, ಅಮೆರಿಕದ ಗಾಮ್ ಸೇನಾನೆಲೆ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ.
 
 
 
ಉತ್ತರಕೊರಿಯಾ ನಡೆಗೆ ವಿಶ್ವಸಂಸ್ಥೆ, ಅಮೆರಿಕ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಅಲ್ಲದೆ ವಿಶ್ವಸಂಸ್ಥೆ, ಉ.ಕೊರಿಯಾಕ್ಕೆ ಯಾವುದೇ ಕ್ಷಿಪಣಿ ಪರೀಕ್ಷ ನಡೆಸದಂತೆ ಎಚ್ಚರಿಕೆ ನೀಡಿತ್ತು.

LEAVE A REPLY

Please enter your comment!
Please enter your name here