ಮತ್ತೆ ಉಗ್ರರ ಅಟ್ಟಹಾಸ

0
270

ರಾಷ್ಟ್ರೀಯ ಪ್ರತಿನಿಧಿ ವರದಿ
ಜಮ್ಮು-ಕಾಶ್ಮೀರದ ಪಾಂಪೋರ್ ನಲ್ಲಿ ಭಯೋತ್ಪಾದಕರಿಂದ ಫೈರಿಂಗ್ ನಡೆದಿದೆ. ಕಣಿವೆ ರಾಜ್ಯದ ರಾಜಧಾನಿ ಶ್ರೀನಗರ ಬಳಿಯ ಪಾಂಪೋರ್ ನಲ್ಲಿ ಗುಂಡಿನ ದಾಳಿ ಸಂಭವಿದೆ.
 
 
ಭಾರತೀಯ ಸೇನಾ ಯೋಧರು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಸರ್ಕಾರಿ ಕಟ್ಟಡವೊಂದರಲ್ಲಿ ಅಡಗಿರುವ ಉಗ್ರರಿಂದ ಫೈರಿಂಗ್ ನಡೆದಿದೆ. ಕಳೆದ ಫೆಬ್ರವರಿಯ್ಲಲಿ ಇದೇ ಕಟ್ಟಡದ ಮೇಲೆ ದಾಳಿ ನಡೆದಿತ್ತು.

LEAVE A REPLY

Please enter your comment!
Please enter your name here