ಮಕ್ಕಳರಾಷ್ಡ್ರೀಯ ವಿಜ್ಞಾನ ಮಾದರಿ ಸ್ಪರ್ಧೆ

0
373

ವರದಿ: ಸುನೀಲ್ ಬೇಕಲ್
ಸುಧಾನ ವಸತಿ ಶಾಲೆ,ಪುತ್ತೂರು ನಲ್ಲಿರಾಜ್ಯ ಮಟ್ಟದ ಮಕ್ಕಳರಾಷ್ಡ್ರೀಯ ವಿಜ್ಞಾನ ಮಾದರಿ ಸ್ಪರ್ಧೆಯು ಜರುಗಿತು. ಗ್ರಾಮಾಂತರ ಹಿರಿಯ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿದ ಶ್ರೀ.ಧ.ಮಂ.ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದ ವಿದ್ಯಾರ್ಥಿಗಳಾದ ಪೂರ್ಣಿಮ ಹಾಗೂ ತಂಡದವರಾದ ಅಶ್ವಿನ್ ಹೆಬ್ಬಾರ್, ಅನಿಕೇತನ್, ಅರ್ತಿತಾ ಹಾಗೂ ಪ್ರತೀಕ್ ಇವರು ಅಣಬೆ ತಯಾರಿಕೆ ಎಂಬ ವಿಷಯವನ್ನು ಪ್ರಸ್ತಾಪಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ರಮ್ಯಾ.ಕೆ.ಯನ್ ಮತ್ತು ಚೇತನಾ ಶೆಣೈ ತರಬೇತಿ ನೀಡಿರುವರೆಂದು ಮುಖ್ಯಶಿಕ್ಷಕಿ ಪರಿಮಳ.ಎಮ್.ವಿ ಯವರು ವರದಿಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here