ಮಂಡ್ಯ ಜನತೆಗೆ ತಮಿಳರು ಸಾಥ್

0
154

ನಮ್ಮ ಪ್ರತಿನಿಧಿ ವರದಿ
ರಾಜ್ಯಾದ್ಯಂತ ಕಾವೇರಿಗಾಗಿ ಹೋರಾಟ ತೀವ್ರಗೊಳ್ಳುತ್ತಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಬಾರದು ಎಂದು ವಿರೋಧಿಸಿ ಮಂಡ್ಯದ ತಮಿಳು ಕಾಲೋನಿಯಲ್ಲಿರುವ ತಮಿಳು ನಿವಾಸಿಗಳೇ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಗುರುವಾರ ಪ್ರತಿಭಟನೆ ನಡೆಸುವ ಮೂಲಕ ಮಂಡ್ಯ ಜನರಿಗೆ ಸಾಥ್ ನೀಡಿದ್ದಾರೆ.
 
 
ಮತ್ತೊಂದೆಡೆ ಪ್ರತಿಭಟನೆಗೆ ತಾರಾ ಮೆರುಗು ಬರುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ನಟ, ನಿರ್ದೇಶಕ ಜೋಗಿ ಪ್ರೇಮ್ ಕೊಡಾ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ಬೆಂಬಲ ಘೋಷಿಸಿದ್ದಾರೆ.

LEAVE A REPLY

Please enter your comment!
Please enter your name here