ಮಂಗಳೂರಿನಲ್ಲಿ ಸಿಎಂ ಮಾತು

0
219

ನಮ್ಮ ಪ್ರತಿನಿಧಿ ವರದಿ
ಮಂಗಳೂರಿನಲ್ಲಿ ಪದೇಪದೇ ಚೂರಿ ಇರಿತ ಪ್ರಕರಣದ ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಪೊಲೀಸರಿಗೆ ಸೂಚಿಸಿದ್ದೇವೆ. ನಾವು ಎಂದಿಗೂ ಸಹ ಕಮ್ಯೂನಲ್ ಗೂಂಡಾಗಳನ್ನು ಸಹಿಸಲಾಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಮಂಗಳೂರಿನಲ್ಲಿ ಹೇಳಿದ್ದಾರೆ.
 
 
 
500, 1000ರೂ. ಮುಖಬೆಲೆ ನೋಟುಗಳ ಬ್ಯಾನ್ ಬಗ್ಗೆ ಮಾತನಾಡಿದ ಸಿಎಂ ನೋಟುಗಳ ಬ್ಯಾನ್ ಆಗಿರುವುದರಿಂದ ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗುತ್ತಿದೆ. ಎಟಿಎಂ ಎದುರು ಯಾವುದೇ ಶ್ರೀಮಂತರ ಕ್ಯೂ ಕಾಣಿಸುತ್ತಿಲ್ಲ. ಮುಂಜಾಗ್ರತಾ ಕ್ರಮಕೈಗೊಂಡು ಬ್ಯಾನ್ ಮಾಡಬೇಕಾಗಿತ್ತು. ನಮಗೆ ಅಧಿಕಾರವಿದ್ದಿದ್ದರೆ ಸಮಸ್ಯೆ ಪರಿಹಾರ ಮಾಡುತ್ತಿದ್ದೇವು ಎಂದು ಸಿಎಂ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here