ಭುವನ ಸುಂದರಿಗೆ ಕನ್ನಡದ ರೋಶ್ಮಿತಾ

0
292

 
ರಾಷ್ಟ್ರೀಯ ಪ್ರತಿನಿಧಿ ವರದಿ
ಮಿಸ್ ದಿವಾ-2016 ಸ್ಪರ್ಧೆಯ ಅಂತಿಮ ತೀರ್ಪು ಪ್ರಕಟವಾಗಿದೆ. ಬೆಂಗಳೂರಿನ ರೋಶ್ಮಿತಾ ಹರಿಮೂರ್ತಿ(22) ಅವರು ಮಿಸ್ ದಿವಾ ಕಿರೀಟವನ್ನು ಮುಡಗೇರಿಸಿಕೊಂಡಿದ್ದಾರೆ.
 
 
 
ಈ ಮೂಲಕ ರೋಶ್ಮಿತಾ ಅವರು 2017ನೇ ಸಾಲಿನ ಭುವನ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅರ್ಹತೆಯನ್ನು ಪಡೆದಿದ್ದಾರೆ.
 
 
 
ಮೊದಲ ರನ್ನರ್ ಆಪ್ ಆಗಿ ಹೊರಹೊಮ್ಮಿದ ಮಂಗಳೂರಿನ ಶ್ರೀನಿಧಿ ಆರ್. ಶೆಟ್ಟಿ ‘ಮಿಸ್ ದಿವಾ ಸುಪ್ರಾನ್ಯಾಶನಲ್ 2016’ ಪ್ರಶಸ್ತಿ ಪಡೆದಿದ್ದಾರೆ. ಅಸ್ಸಾಂನ ಆರಾಧನಾ 2ನೇ ರನ್ನರ್ ಆಪ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here