ಪ್ರಮುಖ ಸುದ್ದಿವಾರ್ತೆವಿದೇಶ

ಭೀಕರ ಹತ್ಯೆ

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಬಾಂಗ್ಲಾ ದೇಶದಲ್ಲಿ ಮತ್ತೋರ್ವ ಬ್ಲಾಗರ್ ನ ಭೀಕರ ಹತ್ಯೆಯಾಗಿದೆ. ರಾಜಧಾನಿ ಢಾಕಾದಲ್ಲಿರುವ ಮನೆಯಲ್ಲಿ ತಡರಾತ್ರಿ ಈ ಘಟನೆ ಸಂಭವಿಸಿದೆ.
 
 
ನಿಜಾಮುದ್ದೀನ್ ಸಮದ್(28) ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ಹಂತಕರು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದು ಎಸ್ಕೇಪ್ ಆಗಿದ್ದಾರೆ. ಹಂತಕರಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಇಲ್ಲಿ ಕಳೆದ ವರ್ಚ 4 ಜನ ಬ್ಲಾಗರ್ ಗಳನ್ನು ಹತ್ಯಗೈಯ್ಯಲಾಗಿತ್ತು.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.

Comment here