ಭೀಕರ ರೈಲು ದುರಂತ

0
325

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಘೋರ ರೈಲು ಅಪಘಾತದಲ್ಲಿ 55 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಸೆಂಟ್ರಲ್ ಆಫ್ರಿಕಾದ ಕೆಮರೂನ್ ನಲ್ಲಿ ಶುಕ್ರವಾರ ಸಂಭವಿಸಿದೆ. ಘಟನೆಯಲ್ಲಿ 600ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
 
 
 
ರಾಜಧಾನಿ ಯಾಂಡೆಯಿಂದ ಪೋರ್ಟ್ ನಗರದ ಡೌಲಾಗೆ ಹೋಗುತ್ತಿದ್ದ ಪ್ಯಾಸೆಂಜರ್ ರೈಲು ಇಸ್ಕಾ ಪಟ್ಟಣದ ಸಮೀಪ ಹಳಿ ತಪ್ಪಿದ್ದರಿಂದ ಈ ಪ್ರಮಾದ ಸಂಭವಿಸಿದೆ. ರೈಲಿನಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು.

LEAVE A REPLY

Please enter your comment!
Please enter your name here