ಭೀಕರ ಅಪಘಾತ: 5 ಸಾವು

0
303

 
ರಾಷ್ಟ್ರೀಯ ಪ್ರತಿನಿಧಿ ವರದಿ
ತೆಲಂಗಾಣದ ಮನಕಲಕುವ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇಲ್ಲಿನ ನಿಜಾಮಾಬಾದ್ ಜಿಲ್ಲೆಯ ಕಾಮಾರೆಡ್ಡಿ ರಾ.ಹೆ.ಟೆಕ್ರಿಯಾಲ್ ಬಳಿ ನಡೆದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಐವರು ದುರ್ಮರಣ ಹೊಂದಿದ್ದಾರೆ.
 
 
 
ವೇಗವಾಗಿ ಬಂದ ಲಾರಿ ಕಾರಿಗೆ ಗುದ್ದಿದೆ. ನಂತರ ಮತ್ತೋಂದು ಲಾರಿ ಕೂಡ ಕಾರಿಗೆ ಗುದ್ದಿಗೆ ಕಾರಣ ಈ ದುರ್ಘಟನೆ ಸಂಭವಿಸಿದೆ. ಎರಡು ಲಾರಿಗಳ ನಡುವೆ ಸಿಲುಕಿ ಕಾರು ನಜ್ಜುಗುಜ್ಜಾಗಿದೆ.
 
 
 
ಮೃತರು ವೇಲ್ಮರ್, ಆಲೂರು ಗ್ರಾಮದ ಮೂಲದವರಾಗಿದ್ದಾರೆ. ಕಾರಿನಲ್ಲಿದ್ದರೂ ಮಕ್ಕಳನ್ನು ಕಾಲೇಜಿಗೆ ಸೇರಿಸಲು ಈ ಘಟನೆ ಸಂಭವಿಸಿದೆ. ಸಿಸಿಟಿವಿಯಲ್ಲಿ ಭೀಕರ ರಸ್ತೆ ಅಪಘಾತ ಸೆರೆಯಾಗಿದೆ.

LEAVE A REPLY

Please enter your comment!
Please enter your name here