ಭಾರೀ ಹಿಮಪಾತ: ಹೆದ್ದಾರಿ ಬಂದ್

0
374

ರಾಷ್ಟ್ರೀಯ ಪ್ರತಿನಿಧಿ ವರದಿ
ಜಮ್ಮು-ಕಾಶ್ಮೀರ, ಹಿಮಾಚಲಪ್ರದೇಶದಲ್ಲಿ ಭಾರೀ ಹಿಮಪಾತವಾಗಿದೆ. ಹಿಮಪಾತದ ಹಿನ್ನೆಲೆಯಲ್ಲಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್ ಆಗಿದೆ. ಶಿಮ್ಲಾ, ಮನಾಲಿ, ಸೋಲಂಗ್ ನಲ್ಲಿ ಭಾರೀ ಹಿಮಪಾತವಾಗಿದೆ.

LEAVE A REPLY

Please enter your comment!
Please enter your name here