ಭಾರತೀಯ ಸೇನೆಗೆ ಹೆದರಿದ ಉಗ್ರರು

0
387

ರಾಷ್ಟ್ರೀಯ ಪ್ರತಿನಿಧಿ ವರದಿ
ಭಾರತೀಯ ಸೇನೆಯಿಂದ ಮತ್ತೆ ಸೀಮಿತ ದಾಳಿಯ ಭೀತಿ ಹಿನ್ನೆಲೆಯಲ್ಲಿ ಶಿಬಿರಗಳಿದ್ದ ಉಗ್ರರನ್ನು ಕಾಲ್ಕಿತ್ತಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ 24 ಶಿಬಿರಗಳಿಂದ 300ಕ್ಕೂ ಹೆಚ್ಚು ಉಗ್ರರು ಶಿಬಿರಗಳಿಂದ ಎಸ್ಕೇಪ್ ಆಗಿದ್ದಾರೆ.
ಸೀಮಿತ ದಾಳಿಗೂ ಮೊದಲು 500 ಉಗ್ರರು ತರಬೇತಿ ಪಡೆದಿದ್ದರು.

LEAVE A REPLY

Please enter your comment!
Please enter your name here